Mera Bharath Mahan - In Kannada
Lights off
  • Currently 5.00/5
  • 1
  • 2
  • 3
  • 4
  • 5
Rating: 5.0 out of 5 votes

Views: 1041


In Kannada

Description

ಇದು ನನ್ನ ಬಹುದಿನಗಳ ಕನಸು.
ನನ್ನ ಮನಸ್ಸಿನಲ್ಲಿ ಮೂಡಿದ ದೇಶಭಕ್ತಿಯ ಭಾವನೆಗಳು ಇಲ್ಲಿ ಚಿತ್ರವಾಗಿ ಮೂಡಿವೆ.
ಕಂಪ್ಯೂಟರ್ ಜ್ಞಾನವಿಲ್ಲದ ಹಳ್ಳಿಯೊಂದರಲ್ಲಿ ಹುಟ್ಟಿದ ನನಗೆ ಇಷ್ಟರ ಮಟ್ಟಿಗೆ ಎಡಿಟಿಂಗ್ ಮಾಡಲು ಸ್ಪೂರ್ತಿ ತುಂಬಿದ್ದು ನನ್ನ ದೇಶಪ್ರೇಮ.
ಈ ಮೂವಿಗಾಗಿ ಹಲವಾರು ದಿನ ಇಂಟರ್ನೆಟ್ ನಲ್ಲಿ ಜಾಲಾಡಿ ಹುಡುಕಿದ ಚಿತ್ರಗಳು ಇವು.
ಇವುಗಳನ್ನು ತೆಗೆದ ಅಜ್ಞಾತ ಛಾಯಾಚಿತ್ರಕಾರರಿಗೆ ನಾನು ಕೃತಜ್ಞತೆಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ. ಅವರಿಗೆ ನನ್ನ ಧನ್ಯವಾದಗಳು.
ಇನ್ನೂ ಹಲವಾರು ಕನಸುಗಳು ನನ್ನ ಮನಸಿನಲ್ಲಿವೆ .
ಕೆಲವೇ ದಿನಗಳಲ್ಲಿ ಅವುಗಳನ್ನು ನನಸು ಮಾಡಿಕೊಳ್ಳುವ ಹಂಬಲ ನನ್ನದು.
ದೇವರು ಜತೆಗಿರಬೇಕಷ್ಟೇ!
ನನ್ನ ದೇಶಬಾಂಧವರು ಈ ಚಿತ್ರವನ್ನು ನೋಡಿ ಸ್ಪೂರ್ತಿ ಪಡೆದರೆ ನನ್ನ ಶ್ರಮ ಸಾರ್ಥಕ. ವಂದೇ ಮಾತರಂ.

-
TheNithyananda

Category

Submitted by

Added

9 months ago

Tags

reportReport this video

Post your comment

Your name:


Your comment:


Confirm:



* Please keep your comments clean. Max 400 chars.

Comments

  1. siddujyothi
    siddujyothi
    3 months, 1 week ago

    its fantastic done good job hatsup
  2. Nithyananda
    Nithyananda
    6 months, 1 week ago

    khandita maaduve.... dhanyavaad....
  3. Kiran
    Kiran
    6 months, 2 weeks ago

    Kannada mattu karnaatakada melu ondu project maadi munde.
    Chennagide
  4. Nithyananda.S.B.
    Nithyananda.S.B.
    6 months, 2 weeks ago

    dhanyavaadagalu. olle kelasavannu abhinandisuva olle manasige.
  5. SANJEEV
    SANJEEV
    9 months ago

    VANDE MATARAM, HI DUDE ITS A FANTASTIC,, I M STAYING IN DUBAI BUT ALSO I LOVE MY COUNTRY. JAY KARNATAKA JAY HIND,,,

Sign in or sign up to post comments.
Related Videos
Add Video to Your Blog
  • Video url:

  • Embed:
Copyright © 2009 Video Girmit