savari-remix - Priyanka In savari-marali mareyagi



|
Rating: 1.0 out of 1 vote
|
Views: 850 |
![]() |
|
DescriptionPriyanka chopra first time in kannada...X-clusive video... |
|
Category |
|
Submitted by |
|
Added |
|
Tags |
|
|
|
|









Copyright © 2009 Video Girmit








































ಯಾಕೆ ಇಂಥಹ ಕೆಲಸ ಮಾಡಿ ಕನ್ನಡ ವೀಡಿಯೊಗಳನ್ನು ಹಾಳು ಮಾಡುತ್ತಿದ್ದಿರ? ಕನ್ನಡದಲ್ಲಿ ಈಗಾಗಲೇ ಇರುವ ವಿಡಿಯೋಗಳನ್ನು ಪರಭಾಷೆಯ ಯಾವುದೋ ವಿಡಿಯೋಗೆ ಹಾಕಿದರೆ ಏನು ಉಪಯೋಗ? ಅದರ ತಲೆಬರಹಗಳು ಬೇರೆ ವಿಚಿತ್ರವಾಗಿವೆ. ಪ್ರಿಯಾಂಕ ಇನ್ ಕನ್ನಡ ಅಂತ. ನಿಮಗೇನು ಬಾಲಿವುಡ್ ನಟ ನಟಿಯರು ಕನ್ನಡದಲ್ಲಿ ಮಾಡಬೇಕು ಎಂದು ಅಷ್ಟು ಆಸೆ ಇದೆಯೇ? ನಮಗ್ಯಾರಿಗೂ ಇಲ್ಲ ಸ್ವಾಮೀ ದಯವಿಟ್ಟು ಈ ರೀತಿಯ ವಿಡಿಯೋಗಳನ್ನು ಮಾಡಬೇಡಿ.